ಸುನಿಲ್ ಕ್ರಿಯೇಶನ್ == ಪ್ರಮುಖ ಘಟನೆ == ರಿ. == ಜನನ == ಸ್ವಾತಂತ್ರ ಬಂದಾಗ ಕರ್ನಾಟಕವು ವಿವಿದ ರಾಜ್ಯ ಗಳಲ್ಲಿ ಹಂಚಿಕೆಯಾಗಿತ್ತು. ಕರ್ನಾಟಕ ೧೯೫೬ ನವೆಂಬರ್ ೧ ರಂದು ಎಕೀಕರಣವಾಯಿತು.ಎಸ್,ನಿಜಲಿಂಗಪ್ಪ್ಪನವರು ಎಕೀಕರಣ ರಾಜ್ಯದ ಮೋದಲ ಮುಖ್ಯಮಂತ್ರಿ ಆದರು.೧೯೭೩ ಕಿಂತ ಮೊದಲು ಕರ್ನಾಟಕವನ್ನು ಮ್ಯಸೂರು ರಾಜ್ಯ ಎಂದು ಕರೆಯುತ್ತಿದ್ದರು.೧೯೭೩ನವೆಂಬರ್೧ ರಂದು ದೇವರಾಜು ಅರಸು ರವರು ಕರ್ನಾಟಕ ಎಂದು ನಾಮಕರಣ ಮಾಡಿದರು. == ರಜೆಗಳು/ಆಚರಣೆಗಳು == ಭಾರತದ ಹಲವು ರಾಜ್ಯಗಳಲ್ಲಿ ರಾಜ್ಯೋತ್ಸವ ಆಚರಣೆ ಕರ್ನಾಟಕದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ